ಡಿ ಕೆ ಶಿವಕುಮಾರ್ ಪಯಣ ಸಾತನೂರು ಟು ಮುಂಬೈ | ಒಂದು ಕಿರುಪರಿಚಯ

2019-07-10 1,250

Karnataka Congress troubleshooter and senior Congress leader D.K. Shivakumar detained by Mumbai police on July 10, 2019. Here are the profile of D.K.Shivakumar.


ಡಿಕೆಶಿ ಅಲಿಯಾಸ್ ಡಿ. ಕೆ. ಶಿವಕುಮಾರ್. ಬುಧವಾರದ ಪಾಲಿಗೆ ಸುದ್ದಿಕೇಂದ್ರವನ್ನು ಆವರಿಸಿಕೊಂಡ ಪ್ರಭಾವಿ. ಒಕ್ಕಲಿಗ ಸಮುದಾಯದ ಪ್ರಭಾವಿ ನಾಯಕ, ರಾಜ್ಯ ಕಾಂಗ್ರೆಸ್ ಪಾಲಿನ ಟ್ರಬಲ್ ಶೂಟರ್ ಅಂತ ಕರೆಸಿಕೊಂಡವರು ಇವರು. ವಾಣಿಜ್ಯ ನಗರಿ ಮುಂಬೈ ಪೊಲೀಸರು ಅವರನ್ನು ವಶಕ್ಕೆ ಪಡೆದುಕೊಳ್ಳವ ಮೂಲಕ ರಾಷ್ಟ್ರೀಯ ಮಾಧ್ಯಮ ಸುದ್ದಿಕೇಂದ್ರವನ್ನು ಡಿಕೆಶಿ ಆವರಿಸಿಕೊಂಡರು. ಸದ್ಯ ರಾಜ್ಯದ ಜಲಸಂಪನ್ಮೂಲ ಸಚಿವರಾಗಿರುವ ಡಿ. ಕೆ. ಶಿವಕುಮಾರ್ ಯಾರು? ಅವರ ಹಿನ್ನೆಲೆ ಏನು? ವಿವರಗಳು ಇಲ್ಲಿವೆ.

Videos similaires